ಸರ್ವಾಂತರ್ಯಾಮಿಯಾದ,
ಸರ್ವಪ್ರೇರಕನಾದ, ಸರ್ವಕಾಲಕನಾದ, ಸರ್ವನಿಯಾಮಕನಾದ, ಸರ್ವಶ್ರೇಷ್ಠನಾದ,
ಸರ್ವಸುಂದರನಾದ, ಅತ್ಯಂತವಿಲಕ್ಷಣನಾದ, ಸರ್ವನಾದನಾದ, ಸರ್ವವೇದಪ್ರತಿಪಾದ್ಯನಾದ,
ಜಗದೊದ್ಧಾರನಾದ, ಸರ್ವದಾಸಂಚಾರಿಯಾದ, ಸ್ವಯಂಪ್ರೇರಕನಾದ, ಜೀವೋದ್ಧಾರಕನಾದ,
ಜೀವನಿಯಾಮಕನಾದ, ಸರ್ವಕಾಲಸ್ಥಿತನಾದ, ಹತ್ತಿರಕ್ಕಿಂತಲು ಹತ್ತಿರವಿರುವವನಾದ,
ದೂರಕ್ಕಿಂತಲು ದೂರದಲ್ಲಿರುವವನಾದ, ಶ್ರೀ ಲಕ್ಶ್ಮೀಪತಿಯಾದ, ಶ್ರೀಪಥಿಯಾದ,
ತಿರುಮಲೆಯಪ್ಪನಾದ, ವೇಂಕಟನಾದ, ಜಗದೊಡೆಯನಾದ, ಶ್ರೀ ಪುರಂದರದಾಸರ ವಿಠ್ಠಲನಾದ,
ಯೆನ್ನೊಡೆಯನಾದ, ಯೆನ್ನೋದ್ಧಾರಕನಾದ, ಯೆನ್ನಪಾಲಕನಾದ, ಶ್ರೀ ಮೂಲ ರಾಮನಾದ, ಶ್ರೀ
ಕ್ರಿಷ್ಣನಾದ, ಶ್ರೀ ಹಯಗ್ರೀವನಾದ, ಶ್ರೀ ಮಹಾ ವಿಷ್ಣುವಿಗೆ ಅನಂತಾನಂತ ನಮಸ್ಕಾರಗಳು
(inspired by the prAtaHsaMkalpa gadya of shrI guru rAghavEMdra swAmy)
No comments:
Post a Comment