Popular Posts

Saturday, July 27, 2013

A kannaDa composition for my shrI hari


ಮನೆಯ ಕಟ್ಟಿಸು ಹರಿಯೆ
ಎನ್ಮನದಳೊಂದು ನಿನ್ನ
ಮನವೆಂಬೋ ಭೂಮಿಯ ಮೇಲೆ
ಜ್ನಾನವೆಂಬೋ ಮಣ್ಣನು ಕರುಣಿಸಿ
ಭಕ್ತಿಯೇಂಬೋ ಜಲವನು ಕರುಣಿಸಿ

No comments:

Post a Comment