Popular Posts

Wednesday, July 17, 2013

Salutations to my guru 01: vidyAvAchaspathi shri Dr. bannaMje gOviMdAchArya (padma shree)

Salutations to my maanasika guru: 
vidya vAchaspati Shri Dr. bannaMje gOviMdAchArya (padma shrI)
ಹಳೆಯದಂದಿನದೊಂದುಸನಾತನದಾರಿಯಾನಾಶ್ರಯಿಸಿ
ಹೊಸದಾದದಿಂದಿನದೊಂದು ಅಂದಿನದೊಂದು ಹೊಸದಾರಿಯಲಿ
ಬಂದು ನಂದಾದೀಪವನೊಂದ ಅಕಾರಶಬ್ದನಾದದಿಂ ಝೇಂಕಾರಿಸಿ
ಇಂದಿನದೊಂದಾದವೀಅಕಾರೋಕಾರಮಕಾರಗಳ್ವಕಾರದಾತರಾದ
ವ್ಯಾಸಾಚಾರ್ಯಮಧ್ವತೋರುತಿಹತತ್ವಶಾಸ್ತ್ರಜ್ನಾನದಾತರಾದ
ನನ್ನೀವಿಪರೀತಜ್ನಾನಾಜ್ನಾನದಾಂಧಕಾರತ್ವತಾಪವಾನಿಳಿಸುವ ಶ್ರೀಗುರುಬನ್ನಂಜೆಗೋವಿಂದಾಚಾರ್ಯರ
ಕರುಣಿಸಿ ನಿನ್ನಭಯಹಸ್ತದಿಂದ್ರಕ್ಷಿಸಲ್ಬಂದೆಯಾ ಶ್ರೀ ಹರಿಯೇ
ಬಾ ನಿನ್ನನೇ ನೆನೆಯುತ್ತ ತುದಿಗಾಲಲ್ಲಿ ಕಾದು ನಿಂದುರುವೆ ಗುರುಗಳ ಪಾದಧೂಳಿಯಾನ್ನಾಶ್ರಯಿಸಿ

No comments:

Post a Comment